ಮನಸ್ಸು -1 : ಏನಿದೆ ಜೀವನದಲ್ಲಿ ......?
ಮನಸ್ಸು -2 : ಏನಿಲ್ಲಾ...??ಜೀವನದಲ್ಲಿ...?
ಮನಸ್ಸು -1 : ನಿನ್ನ ಬಿಟ್ಟು ಉಳಿದೆಲ್ಲ
ಮನಸ್ಸು -2 : ಮೌನ
ಮನಸ್ಸು -1 : ಏನಿದ್ದರೇನು..?ನೀನಿಲ್ಲದೆ
ಶೂನ್ಯ
ಮನಸ್ಸು -2 : ಆಲಿಸಿ , ಆಲೋಚಿಸುವ
ಶಕ್ತಿ ಇದೆಯೇ......
ಮನಸ್ಸು -1 : ಇದ್ದರು..ಆಲಿಸುತ್ತಿಲ್ಲ
ಮನಸ್ಸು -2 : ನಿನ್ನ ಎಂಬುದ ಬಿಟ್ಟು ನಿನಗಾಗಿ
ಎಂಬುದನ್ನು ಕಿವಿಗೊಡು
ಮನಸ್ಸು -1 : ಸಾಧ್ಯವೇ.....?
ಮನಸ್ಸು -2 : ಪ್ರೀತಿಸುವ ,ದ್ವೇಷಿಸುವ
ಮನಸ್ಸಿಲ್ಲ
ಮನಸ್ಸು -1: ನೋವಲ್ಲೆ ಕೊನೆಯುಸಿರು
ಮನಸ್ಸು -2 : ತನ್ನಂತೆ ತಟಸ್ಥ.