ಕಾಸರಕೂಸು

ಏಕಾಂತೆಯ ತರಂಗಗಳ ಅರಸಿ..

ಗುರುವಾರ, ಜುಲೈ 30, 2020


             ಮಿನಿಕತೆ 


ಒಲುಮೆ ಕಾಂಕ್ಷಿಯುಳ್ಳ ಒಂದು ಪುಟ್ಟ ಕಾಕ ಪಕ್ಷಿ(ಮನ್ಮಥನ ಮಡದಿ ).

ಅನುರಾಗ, ಆರೈಕೆಗೆ  ಬಾಯಾರಿ ಬಳಲಿತ್ತು. ತನ್ನ  ಸುತ್ತ -ಮುತ್ತಲಿನ

ಬಳಗದವರೊಂದಿಗೆ  ಬದುಕುತ್ತಿತ್ತು. ಕೋಗಿಲೆಯೊಂದಿಗಿನ

ಮೈತ್ರಿ ನೋಡಿ ಜನರೆಲ್ಲ ಬಾಯಿ ಬಡಿದುಕೊಂಡು ಅತ್ತರು. ಕೊನೆಗೂ

ಕಾಕ ಪಕ್ಷಿ ಅರೆಬೆಂದ  ಅನ್ನವಾಗಿ ನಿರೀಕ್ಷೆಗಳ ಬಸುರಲ್ಲೆ  ಜೀವ ತೆತ್ತಿತು.  


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಾನು ಮಗು ನಿನ್ನ ಮಗು ನಿನ್ನ ಕುಂಬೆ ರೆಂಬೆ ಹಬ್ಬಿ ಮಗು ನಿನ್ನ ನೆನೆದು  ಅಳುವ ಮಗು ನಿನ್ನ ಅಪ್ಪಿ ನಗುವ ಮಗು ನಿನ್ನ ನೋಡಿ ಕುಣಿವ ಮಗು ನಿನ್ನ ಹಸಿರ ಬನದಿ ಬೆಳೆವ ಉಸಿರ ಮ...