ನಾನು ಅರಿವಿದ್ದ ದಿನಗಳಲ್ಲಿ ಮನೆಯ ಮುಂದೆ ಪ್ರಾಮಾಣಿಕತೆಯ
ಬೀಜ ಬಿತ್ತಿದ್ದೆ. ಅದು ಸಸಿಯಾಗಿ ಬೆಳೆದು ಬೆಳೆದು
ಹೆಮ್ಮರವಾಗುವುದರಲ್ಲಿದೆ ಎಂದು ಹಗಲುಗನಸು ಕಂಡಿದ್ದೆ.ಆದರೆ
ಅದು ಕವಲೊಡೆದು, ಕಾಣದ ಅಸ್ಮಿತಕ್ಕೆ ಬಾಗಿದೆ. ನಾನೀಗ ಮತ್ತೆ
ಅದೇ ಬೀಜಬಿತ್ತಿದ ಜಾಗದಲ್ಲಿ ನೀರಿಕ್ಷೆಯಲ್ಲಿದ್ದೇನೆ.
ನಾನು ಮಗು ನಿನ್ನ ಮಗು ನಿನ್ನ ಕುಂಬೆ ರೆಂಬೆ ಹಬ್ಬಿ ಮಗು ನಿನ್ನ ನೆನೆದು ಅಳುವ ಮಗು ನಿನ್ನ ಅಪ್ಪಿ ನಗುವ ಮಗು ನಿನ್ನ ನೋಡಿ ಕುಣಿವ ಮಗು ನಿನ್ನ ಹಸಿರ ಬನದಿ ಬೆಳೆವ ಉಸಿರ ಮ...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ